ಸಿ.ಪಿ.ಯೋಗಿಶ್ವರ್ ನಾಯಕನಟನಾಗಿ ಅಭಿನಯಿಸಿರುವ ದ್ವಿತೀಯ ಚಿತ್ರ ಸೈನಿಕ. ಸೈನಿಕ ಚಿತ್ರ ಹೆಸರಿಗೆ ತಕ್ಕಂತೆ ಯುದ್ಧವನ್ನು ಎತ್ತಿ ಹಿಡಿಯುವ, ಸೈನಿಕನ ಜೀವನವನ್ನು ಕುರಿತ ಚಿತ್ರವಾಗಿದೆ.